Skip to the contentಪುಟದ ಒಳಕ್ಕೆ ನೇರವಾಗಿ ಹೋಗಿ

MEDiscuss BooksMEDiscuss ಪುಸ್ತಕಗಳು

Corrections and updatesತಿದ್ದುಪಡಿಗಳು ಮತ್ತು ಹೊಸ ಮಾಹಿತಿ

A printed page is fixed on the day it goes to press. Medicine is not. Anything found to be wrong in a printed copy, and anything that has changed since it was printed, is recorded here with the date it was recorded. ಮುದ್ರಣಕ್ಕೆ ಹೋದ ದಿನವೇ ಪುಟದಲ್ಲಿ ಇರುವುದು ಸ್ಥಿರವಾಗಿಬಿಡುತ್ತದೆ. ವೈದ್ಯಕೀಯ ತಿಳಿವಳಿಕೆ ಹಾಗಲ್ಲ. ಮುದ್ರಿತ ಪ್ರತಿಯಲ್ಲಿ ತಪ್ಪು ಕಂಡುಬಂದರೆ, ಅಥವಾ ಮುದ್ರಣದ ನಂತರ ಏನಾದರೂ ಬದಲಾಗಿದ್ದರೆ, ಅದನ್ನು ದಿನಾಂಕ ಸಹಿತ ಇಲ್ಲಿ ದಾಖಲಿಸಲಾಗುತ್ತದೆ.

Nothing has been recorded yet. When a correction is published it will appear here, newest first, with the date and the page it belongs to. ಇದುವರೆಗೆ ಯಾವುದೂ ದಾಖಲಾಗಿಲ್ಲ. ತಿದ್ದುಪಡಿ ಪ್ರಕಟವಾದಾಗ ಅದು ದಿನಾಂಕ ಮತ್ತು ಪುಟದ ವಿವರದೊಂದಿಗೆ, ಹೊಸತು ಮೊದಲು ಎಂಬಂತೆ, ಇಲ್ಲಿ ಕಾಣಿಸುತ್ತದೆ.

Found a mistake?ತಪ್ಪೊಂದು ಕಂಡಿತೇ?

Tell us the page and what it says there. Corrections from readers are how the next edition gets better, and every one of them is read. If it is something the printed copies need to know about, it appears on this page. ಯಾವ ಪುಟ, ಅಲ್ಲಿ ಏನು ಬರೆದಿದೆ ಎಂಬುದನ್ನು ತಿಳಿಸಿ. ಓದುಗರಿಂದ ಬರುವ ತಿದ್ದುಪಡಿಗಳಿಂದಲೇ ಮುಂದಿನ ಆವೃತ್ತಿ ಚೆನ್ನಾಗುತ್ತದೆ, ಮತ್ತು ಬಂದ ಪ್ರತಿಯೊಂದನ್ನೂ ಓದಲಾಗುತ್ತದೆ. ಮುದ್ರಿತ ಪ್ರತಿ ಇಟ್ಟುಕೊಂಡವರಿಗೆ ತಿಳಿಯಬೇಕಾದ ವಿಷಯವಾದರೆ ಅದು ಈ ಪುಟದಲ್ಲಿ ಕಾಣಿಸುತ್ತದೆ.

Join the MEDiscuss Books list MEDiscuss ಪುಸ್ತಕಗಳ ಸುದ್ದಿ ಪಟ್ಟಿಗೆ ಸೇರಿ

An email when this book is out, and once in a while when there is an update or another MEDiscuss book. A few a year, no more. Your address is not given to anybody, and every email carries an unsubscribe link. ಈ ಪುಸ್ತಕ ಬಂದಾಗ ಒಂದು ಇಮೇಲ್; ಆಮೇಲೆ MEDiscuss ಪುಸ್ತಕಗಳ ಸುದ್ದಿ ಇದ್ದಾಗ ಅಥವಾ ಇನ್ನೊಂದು ಪುಸ್ತಕ ಬಂದಾಗ, ಆಗೊಮ್ಮೆ ಈಗೊಮ್ಮೆ. ವರ್ಷಕ್ಕೆ ಕೆಲವು ಬಾರಿ, ಅಷ್ಟೇ. ನಿಮ್ಮ ವಿಳಾಸವನ್ನು ಯಾರಿಗೂ ಕೊಡುವುದಿಲ್ಲ; ಈ ಪಟ್ಟಿಯಿಂದ ಹೊರಬರುವ ಲಿಂಕ್ ಪ್ರತಿ ಇಮೇಲ್ ಕೊನೆಯಲ್ಲೂ ಇರುತ್ತದೆ.