ರಸ್ತೆ ಗುಂಡಿಗಳು, ಬೆನ್ನುನೋವು ಮತ್ತು ದೇಶದ ಆರ್ಥಿಕತೆ
ನಾವು ರಸ್ತೆ ಗುಂಡಿಗಳ ಬಗ್ಗೆ ಮಾತನಾಡುವಾಗ ಸಾಮಾನ್ಯವಾಗಿ ಬೆನ್ನುನೋವು, ವಾಹನದ ರಿಪೇರಿ ಖರ್ಚು ಅಥವಾ ಟ್ರಾಫಿಕ್ ಕಿರಿಕಿರಿಯ ಬಗ್ಗೆ ಮಾತ್ರ ಯೋಚಿಸುತ್ತೇವೆ. ನಾವೆಲ್ಲರೂ ಈ ಗುಂಡಿಗಳಿಗೆ ಎಷ್ಟರಮಟ್ಟಿಗೆ...
ಆರೋಗ್ಯ ಮಂಥನ: ಕನ್ನಡದಲ್ಲಿ ಸರಳ ವೈದ್ಯಕೀಯ ಲೇಖನಗಳು
ಆರೋಗ್ಯದ ಕುರಿತಾದ ಮಾಹಿತಿ ಕೆಲವೊಮ್ಮೆ ಗೊಂದಲಮಯವಾಗಿರಬಹುದು.
ಆದರೆ ಇಲ್ಲಿ, ನಾವು ವೈದ್ಯಕೀಯ ಜಗತ್ತಿನ ಕಠಿಣ ಸಂಗತಿಗಳನ್ನು ಸರಳವಾಗಿ, ನಿಮ್ಮ ಆಪ್ತ ಮಿತ್ರನಂತೆ ವಿವರಿಸುತ್ತೇವೆ. ನಿಮಗೆ ಕಾಯಿಲೆಗಳ ಬಗ್ಗೆ ಸಂಪೂರ್ಣ ಮಾಹಿತಿ ಬೇಕಿರಲಿ, ಉತ್ತಮ ಜೀವನಶೈಲಿಗೆ ಮಾರ್ಗದರ್ಶನ ಬೇಕಿರಲಿ, ಅಥವಾ ವೈದ್ಯರೊಬ್ಬರ ಮನದಾಳದ ಮಾತುಗಳನ್ನು ಓದುವ ಆಸಕ್ತಿ ಇರಲಿ… ಇದು ನಿಮಗೆ ಸೂಕ್ತವಾದ ತಾಣ.
ನಿಮ್ಮೆಲ್ಲ ಆರೋಗ್ಯ ಪ್ರಶ್ನೆಗಳಿಗೆ
ವಿಶ್ವಾಸಾರ್ಹ ಮತ್ತು ವೈಜ್ಞಾನಿಕ ಉತ್ತರಗಳು ಇಲ್ಲಿ ಸರಳ ಕನ್ನಡದಲ್ಲಿ ಲಭ್ಯ.
ನಾವು ರಸ್ತೆ ಗುಂಡಿಗಳ ಬಗ್ಗೆ ಮಾತನಾಡುವಾಗ ಸಾಮಾನ್ಯವಾಗಿ ಬೆನ್ನುನೋವು, ವಾಹನದ ರಿಪೇರಿ ಖರ್ಚು ಅಥವಾ ಟ್ರಾಫಿಕ್ ಕಿರಿಕಿರಿಯ ಬಗ್ಗೆ ಮಾತ್ರ ಯೋಚಿಸುತ್ತೇವೆ. ನಾವೆಲ್ಲರೂ ಈ ಗುಂಡಿಗಳಿಗೆ ಎಷ್ಟರಮಟ್ಟಿಗೆ...
ಅರ್ಥಶಾಸ್ತ್ರದಲ್ಲಿ ಕೌಟಿಲ್ಯ ಹೇಳಿದ ಒಂದು ಸಾರ್ವಕಾಲಿಕ ಸತ್ಯ ಇಲ್ಲಿದೆ: “ಪ್ರಜಾ ಸುಖೇ ಸುಖಂ ರಾಜ್ಞಃ ಪ್ರಜಾನಾಂ ಚ ಹಿತೇ ಹಿತಂ.” ಅಂದರೆ, ಪ್ರಜೆಗಳ ಸುಖದಲ್ಲೇ ರಾಜನ ಸುಖವಿದೆ, ಪ್ರಜೆಗಳ...
“ಡಾಕ್ಟರೇ, ನಾನು ಗುಬ್ಬಚ್ಚಿಯಷ್ಟು ತಿಂತೀನಿ, ಗಾಳಿ ಕುಡಿದ್ರೂ ದಪ್ಪ ಆಗ್ತೀನಿ…” ನನ್ನ ಓಪಿಡಿಯಲ್ಲಿ ದಿನಾಲೂ ಈ ಗೋಳು ಕೇಳಿ ಕೇಳಿ ನನಗೆ ಬೇಸರವಾಗಿದೆ. ನಿಜ ಹೇಳಲಾ? ನನಗೆ...
ವಿಪಶ್ಯನ (Vipassana) ಎಂಬುದು ಪುರಾತನ ಪಾಲಿ ಭಾಷೆಯ ಶಬ್ದ. ಇದರ ಅರ್ಥ “ಒಳನೋಟ” ಅಥವಾ “ವಸ್ತುಗಳನ್ನು/ವಿಷಯಗಳನ್ನು ಅವು ಇದ್ದಂತೆಯೇ ನೋಡುವುದು ಅಥವಾ ಅರಿಯುವುದು” ಎಂದಾಗುತ್ತದೆ. ಇದು ಭಾರತದ...
ಬೆಕ್ಕಿನ ಮಮತೆಯಿಂದ ಆಮೆಯ ವೈರಾಗ್ಯದವರೆಗೆ! ಪಾಲನೆ ಎಂಬ ಪಯಣ: ಅಪ್ಪಿಕೊಳ್ತೀರೋ, ಕೈ ಬಿಡ್ತೀರೋ? ಮಕ್ಕಳನ್ನು ಬೆಳೆಸುವುದು ಅಂದರೆ ಅದೊಂದು ನಿರಂತರ ಬದಲಾವಣೆಯ ಪ್ರಕ್ರಿಯೆ. ಮಗು ಬೆಳೆದಂತೆ ತಂದೆ-ತಾಯಿಯಾದ...
ಸತ್ಯಶೋಧನೆ: ಭಾರತದಲ್ಲಿ ೪೪% ಶಸ್ತ್ರಚಿಕಿತ್ಸೆಗಳು ನಕಲಿ ಎಂಬುದು ನಿಜವೇ? (ವೈರಲ್ ಸಂದೇಶದ ಹಿಂದಿನ ಸತ್ಯ) Verdict: MISLEADING / ದಾರಿತಪ್ಪಿಸುವ ಮಾಹಿತಿ ⚠️ The Viral Claim...
ಕೋವಿಡ್-19 ರೋಗಕ್ಕೆ ಲಸಿಕೆ ಇದ್ದರೂ ಅಥವಾ ಇಲ್ಲದಿದ್ದರೂ, ಪರಿಣಾಮಕಾರಿ ಔಷಧಿ ಇದ್ದರೂ ಅಥವಾ ಇಲ್ಲದಿದ್ದರೂ, ನಾವು ಹಲವಾರು ರೀತಿಯ ವೈಯಕ್ತಿಕ ಹಾಗೂ ಸಾಮಾಜಿಕ ಶಿಸ್ತನ್ನು ಕಾಪಾಡಿಕೊಳ್ಳಲೇಬೇಕು. ನಾವು ನಮ್ಮ ಸಾಮಾಜಿಕ ನಡವಳಿಕೆ ಮತ್ತು ವೈಯಕ್ತಿಕ ನೈರ್ಮಲ್ಯವನ್ನು ಸುಧಾರಿಸಿಕೊಳ್ಳಲೇಬೇಕು.
ಭಾರತ ಆರಕ್ಕಿಂತಲೂ ಅಧಿಕ ಧರ್ಮಗಳಿರುವ, 29 ಪ್ರಮುಖ ಧಾರ್ಮಿಕ ಹಬ್ಬಗಳನ್ನು ಆಚರಿಸುವ, 6400 ಜಾತಿಗಳಿರುವ, ಪ್ರತಿ 100 ಕಿಲೋಮೀಟರಿಗೊಂದು ಭಾಷೆಯಿರುವ ದೇಶ. ಸಂಸ್ಕೃತಿ ಮತ್ತು ಆಹಾರಕ್ರಮದಲ್ಲಿ ಅತ್ಯಧಿಕ...