Search MEDiscuss
31 results, showing 21–30
-
ನಿದ್ದೆ ಮಾಡೋದು ಮೊಬೈಲ್ ಚಾರ್ಜಿಂಗ್ ಮಾಡಿದ ಹಾಗೆmediscuss.org › sleep-is-just-like-charging-your-smartphone-kannada
ರಾತ್ರಿ ಮೂರ್ನಾಲ್ಕು ಗಂಟೆ ನಿದ್ದೆ ಸಾಕು ಎನ್ನುವುದು ಹೆಮ್ಮೆಯ ವಿಷಯವಲ್ಲ. ನಿದ್ದೆಯಲ್ಲಿ ದೇಹ ಏನು ರಿಪೇರಿ ಮಾಡುತ್ತದೆ, ನೀಲಿ ಬೆಳಕು ಏಕೆ ಅಡ್ಡಿ, ಸ್ಲೀಪ್ ಹೈಜೀನ್ ಸೂತ್ರಗಳು, ಇಂಗ್ಲಿಷ್ ಅನುವಾದದೊಂದಿಗೆ.
-
ಬದಲಾವಣೆ ಮುಂದಿದೆ - ನಾವು ಸಿದ್ಧರಾಗಿದ್ದೇವೆಯೇ?mediscuss.org › change-ahead-are-we-ready-kannada
ಕೋವಿಡ್-19 ರೋಗಕ್ಕೆ ಲಸಿಕೆ ಇದ್ದರೂ ಅಥವಾ ಇಲ್ಲದಿದ್ದರೂ, ಪರಿಣಾಮಕಾರಿ ಔಷಧಿ ಇದ್ದರೂ ಅಥವಾ ಇಲ್ಲದಿದ್ದರೂ, ನಾವು ಹಲವಾರು ರೀತಿಯ ವೈಯಕ್ತಿಕ ಹಾಗೂ ಸಾಮಾಜಿಕ ಶಿಸ್ತನ್ನು ಕಾಪಾಡಿಕೊಳ್ಳಲೇಬೇಕು. ನಾವು ನಮ್ಮ ಸಾಮಾಜಿಕ ನಡವಳಿಕೆ ಮತ್ತು ವೈಯಕ್ತಿಕ ನೈರ್ಮಲ್ಯವನ್ನು ಸುಧಾರಿಸಿಕೊಳ್ಳಲೇಬೇಕು.
-
ರಸ್ತೆ ಗುಂಡಿಗಳ ಹಿಂದಿನ ಆರ್ಥಿಕತೆ: ಇಂಧನ ನಷ್ಟದ ವಿಪರ್ಯಾಸ | Pothole Economicsmediscuss.org › potholes-economic-impact-fuel-wastage
ರಸ್ತೆ ಗುಂಡಿಗಳಿಂದ ಕೇವಲ ಬೆನ್ನುನೋವು ಮಾತ್ರವಲ್ಲ, ಪ್ರತಿದಿನ ಲಕ್ಷಾಂತರ ಲೀಟರ್ ಪೆಟ್ರೋಲ್ ಮತ್ತು ಅಮೂಲ್ಯ ವಿದೇಶಿ ವಿನಿಮಯ ವ್ಯರ್ಥವಾಗುತ್ತಿದೆ. ಈ ಆರ್ಥಿಕ ವಿಪರ್ಯಾಸದ ಬಗ್ಗೆ ಓದಿ.
-
ಸಕ್ಕರೆಯೋ ಬೆಲ್ಲವೋ?mediscuss.org › sugar-or-jaggery-kannada
ಸಕ್ಕರೆ ಬದಲು ಬೆಲ್ಲ ತಿಂದರೆ ಮಧುಮೇಹ ಬರುವುದಿಲ್ಲವೇ? ಸುಕ್ರೋಸ್ ಸತ್ಯ, ಖನಿಜಗಳ ಭ್ರಮೆ ಮತ್ತು ಬೆಲ್ಲದ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಇಂಗ್ಲಿಷ್ ಅನುವಾದದೊಂದಿಗೆ.
-
ಲಿವರ್ ಡೈಲಾಗ್: ಹಾನಿಗೊಂಡ ಲಿವರ್ ಜೊತೆಗಿನ ಕೊನೆಯ ಸಂದರ್ಶನmediscuss.org › the-liver-dialogue-interview-damaged-liver-kannada
ವಿಶ್ವ ಲಿವರ್ ದಿನದ ಅಂಗವಾಗಿ ವೈದ್ಯರೊಬ್ಬರು ಹಾನಿಗೊಳಗಾದ ಲಿವರ್ ಜೊತೆ ನಡೆಸಿದ ವಿಶಿಷ್ಟ ಸಂದರ್ಶನ. ಫ್ಯಾಟಿ ಲಿವರ್‌ನ ಮೌನ ಲಕ್ಷಣಗಳು, ಡಿಟಾಕ್ಸ್ ಔಷಧಿಗಳ ಸತ್ಯಾಸತ್ಯತೆ ಮತ್ತು ಲಿವರ್ ರಕ್ಷಣೆಯ ಸರಳ ವಿಧಾನಗಳನ್ನು ಕನ್ನಡದಲ್ಲಿ ತಿಳಿಯಿರಿ.
-
ಹಬ್ಬ-ಸಮಾರಂಭಗಳು ಹಾಗೂ ವಿಶೇಷ ಋತುಗಳಲ್ಲಿ ಮಧುಮೇಹದ ನಿಯಂತ್ರಣmediscuss.org › kannada-diabetes-management-festivals-functions
ಈ ಲೇಖನ ವಿಶೇಷ ಸಂದರ್ಭದಲ್ಲಿ ಮಧುಮೇಹದ ನಿರ್ವಹಣೆಯ ಯೋಜನೆ ರೂಪಿಸಲು ಮುಖ್ಯವಾಗಿರುವ ಕೆಲವೊಂದು ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ.
-
ತೂಕ ಇಳಿಯುತ್ತಿಲ್ಲವೇ? ತಪ್ಪು ನಿಮ್ಮ ಊಟದ್ದಲ್ಲ, 'ಟೈಮಿಂಗ್'ನದ್ದು!mediscuss.org › weight-loss-tips-kannada-insulin-timing
ಕಡಿಮೆ ತಿನ್ನುತ್ತಿದ್ದರೂ ದಪ್ಪಗಾಗುತ್ತಿದ್ದೀರಾ? ಇದು ಇನ್ಸುಲಿನ್ ಸಮಸ್ಯೆ ಇರಬಹುದು. ತೂಕ ಇಳಿಸಲು ಡಾ. ಉಮಾಕಾಂತ್ ಅವರ ಸರಳವಾದ 'ಶಾಲಾ ಬೆಲ್' ಸೂತ್ರವನ್ನು ಇಲ್ಲಿ ಓದಿ.
-
ದಿನಕ್ಕೆ ಎಷ್ಟು ನೀರು ಕುಡಿಯಬೇಕು? ಅತಿಯಾದರೆ ಅಮೃತವೂ ವಿಷವೇ!mediscuss.org › kannada-drinking-too-much-water
ಬಹಳಷ್ಟು ಜನರು ತಾವು ದಿನಾ ಅತಿ ಹೆಚ್ಚು ನೀರು ಕುಡಿಯಬೇಕು ಎಂಬ ಭ್ರಾಂತಿಯಲ್ಲಿರುತ್ತಾರೆ. ನೀವೂ ಸಹಾ? ಅತಿ ಹೆಚ್ಚು ನೀರು ಕುಡಿಯುವುದರಿಂದ ಸಹಾ ಬಹಳ ತೊಂದರೆ ಆಗಬಹುದು!
-
Medical glossary in Kannada | MEDiscuss Booksmediscuss.org › books › glossary
The medical and scientific words used in Dr Shashikiran Umakanth's books, explained in plain Kannada.
-
ದುಬಾರಿ ಉಪ್ಪಿನ ಹಿಂದಿರುವ ಅಗ್ಗದ ಸುಳ್ಳುಗಳು!mediscuss.org › the-cheap-lies-behind-expensive-salt-kannada
200 ರೂಪಾಯಿಯ ಹಿಮಾಲಯನ್ ಪಿಂಕ್ ಸಾಲ್ಟ್ ಬಿಪಿ ಕಡಿಮೆ ಮಾಡುತ್ತದೆಯೇ? ಸೋಡಿಯಂ ಸತ್ಯ, 84 ಖನಿಜಗಳ ಮಿಥ್ಯೆ ಮತ್ತು ಅಯೋಡಿನ್ ಕೊರತೆಯ ಅಪಾಯ, ಇಂಗ್ಲಿಷ್ ಅನುವಾದದೊಂದಿಗೆ.