Skip to the contentಪುಟದ ಒಳಕ್ಕೆ ನೇರವಾಗಿ ಹೋಗಿ

Reader resourceಓದುಗರ ಪರಿಕರ

The Indian Diabetes Risk Score ಭಾರತೀಯ ಮಧುಮೇಹ ಅಪಾಯ ಸೂಚ್ಯಂಕ (IDRS)

Printed in the book as Appendix 6. This is the same text, kept up to date. ಪುಸ್ತಕದಲ್ಲಿ ಅನುಬಂಧ 6 ಆಗಿ ಮುದ್ರಿತವಾಗಿದೆ. ಇದು ಅದೇ ಬರಹ, ಪರಿಷ್ಕರಿಸಿ ಇಡಲಾಗಿದೆ.

ಮಧುಮೇಹ ಬರುವ ಮುನ್ನವೇ ನಿಮ್ಮ ಅಪಾಯದ ಮಟ್ಟವನ್ನು ನೀವೇ 2 ನಿಮಿಷದಲ್ಲಿ ಲೆಕ್ಕಹಾಕಲು ಮದ್ರಾಸ್ ಡಯಾಬಿಟಿಸ್ ರಿಸರ್ಚ್ ಫೌಂಡೇಶನ್ (MDRF) ಅಭಿವೃದ್ಧಿಪಡಿಸಿರುವ ಸರಳ ಹಾಗೂ ನಿಖರವಾದ ಸ್ಕೋರ್ ಕಾರ್ಡ್ ಇದು.

1. ವಯಸ್ಸು (Age)
2. ಸೊಂಟದ ಸುತ್ತಳತೆ (Waist)
3. ದೈಹಿಕ ಶ್ರಮ (Activity)
4. ಕುಟುಂಬದ ಇತಿಹಾಸ (Family)

Total scoreಒಟ್ಟು ಸ್ಕೋರ್ – / 100

  • ಸ್ಕೋರ್ < 30 (ಕಡಿಮೆ ಅಪಾಯ): ನಿಮ್ಮ ಜೀವನಶೈಲಿ ಉತ್ತಮವಾಗಿದೆ. ಇದೇ ಶಿಸ್ತನ್ನು ಮುಂದುವರಿಸಿ.
  • ಸ್ಕೋರ್ 30 ರಿಂದ 50 (ಮಧ್ಯಮ ಅಪಾಯ): ಎಚ್ಚರಿಕೆಯ ಕರೆಗಂಟೆ! ನಿತ್ಯ 30 ರಿಂದ 45 ನಿಮಿಷ ನಡಿಗೆ ಪ್ರಾರಂಭಿಸಿ, ವರ್ಷಕ್ಕೊಮ್ಮೆ ರಕ್ತ ಪರೀಕ್ಷೆ ಮಾಡಿಸಿ.
  • ಸ್ಕೋರ್ 60 ಅಥವಾ ಅದಕ್ಕಿಂತ ಹೆಚ್ಚು (ಅತಿ ಹೆಚ್ಚು ಅಪಾಯ): ತುರ್ತು ಗಮನ ಅಗತ್ಯ! ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಗ್ಲೂಕೋಸ್ ಮತ್ತು HbA1c ಪರೀಕ್ಷೆ ಮಾಡಿಸಿಕೊಳ್ಳಿ.

Something wrong here?ಇಲ್ಲಿ ಏನಾದರೂ ತಪ್ಪಿದೆಯೇ?

These sheets are corrected the day a mistake is found, which is the reason they are pages and not a file you download once. Corrections already made are listed on the corrections page. ತಪ್ಪು ಕಂಡುಬಂದ ದಿನವೇ ಈ ಪುಟಗಳನ್ನು ತಿದ್ದಲಾಗುತ್ತದೆ. ಒಮ್ಮೆ ಇಳಿಸಿಕೊಳ್ಳುವ ಕಡತವಾಗಿರದೆ ಇವು ಪುಟಗಳಾಗಿರುವುದಕ್ಕೆ ಅದೇ ಕಾರಣ. ಈಗಾಗಲೇ ಮಾಡಿದ ತಿದ್ದುಪಡಿಗಳು ತಿದ್ದುಪಡಿ ಪುಟದಲ್ಲಿವೆ.

The version that works it out for you is Indian Diabetes Risk Score, on Swasthya. ಇದನ್ನು ತಾನೇ ಲೆಕ್ಕ ಹಾಕುವ ಆವೃತ್ತಿ ಸ್ವಾಸ್ಥ್ಯದಲ್ಲಿದೆ: ಭಾರತೀಯ ಮಧುಮೇಹ ಅಪಾಯದ ಅಂಕ.