From the bookಪುಸ್ತಕದಿಂದ
Reader resourcesಓದುಗರ ಪರಿಕರಗಳು
Sheets to read, and to print and keep: what to do in an emergency, what to check each year, and what to ask at the next appointment. They are pages rather than files to download, so that a mistake can be corrected for everybody on the day it is found. ಓದಲು ಮತ್ತು ಮುದ್ರಿಸಿ ಇಟ್ಟುಕೊಳ್ಳಲು ಇರುವ ಪುಟಗಳು: ತುರ್ತು ಪರಿಸ್ಥಿತಿಯಲ್ಲಿ ಏನು ಮಾಡಬೇಕು, ವರ್ಷಕ್ಕೊಮ್ಮೆ ಏನು ಪರೀಕ್ಷಿಸಿಕೊಳ್ಳಬೇಕು, ವೈದ್ಯರನ್ನು ಕಂಡಾಗ ಏನು ಕೇಳಬೇಕು. ಇವು ಇಳಿಸಿಕೊಳ್ಳುವ ಕಡತಗಳಲ್ಲ, ಪುಟಗಳು. ತಪ್ಪು ಕಂಡುಬಂದ ದಿನವೇ ಎಲ್ಲರಿಗೂ ಅದನ್ನು ಸರಿಪಡಿಸಲು ಸಾಧ್ಯವಾಗುವಂತೆ.
Low glucose: emergency first aid and the rule of 15 ಲೋ ಗ್ಲೂಕೋಸ್ ತುರ್ತು ನಿರ್ವಹಣೆ: 15-15 ಸೂತ್ರ
What to do when glucose falls, and why nothing must be put in the mouth of somebody who has lost consciousness. The page the family should read before it is needed. ಗ್ಲೂಕೋಸ್ ಇಳಿದಾಗ ಏನು ಮಾಡಬೇಕು, ಮತ್ತು ಪ್ರಜ್ಞೆ ತಪ್ಪಿದವರಿಗೆ ಏನನ್ನೂ ಕುಡಿಸಬಾರದು ಎಂಬುದು ಏಕೆ. ಮನೆಯವರು ಓದಿಟ್ಟುಕೊಳ್ಳಬೇಕಾದ ಪುಟ.
In the book as Appendix 2 ಪುಸ್ತಕದಲ್ಲಿ ಅನುಬಂಧ 2
Use it on your phone, on Swasthyaನಿಮ್ಮ ಫೋನಿನಲ್ಲೇ ಬಳಸಿ, ಸ್ವಾಸ್ಥ್ಯದಲ್ಲಿ
Low Glucose: What To Do Nowಲೋ ಗ್ಲೂಕೋಸ್: ಈಗ ಏನು ಮಾಡಬೇಕು?Sick day rules, and the emergency medical ID card ಸಿಕ್ ಡೇ ರೂಲ್ಸ್ ಮತ್ತು ತುರ್ತು ವೈದ್ಯಕೀಯ ಗುರುತಿನ ಚೀಟಿ
Which medicines to continue and which to pause on a day of fever or vomiting, when to go to hospital, and a wallet card you fill in and cut out. ಜ್ವರ, ವಾಂತಿ, ಸೋಂಕು ಇದ್ದ ದಿನ ಯಾವ ಔಷಧಿ ಮುಂದುವರಿಸಬೇಕು, ಯಾವುದನ್ನು ನಿಲ್ಲಿಸಬೇಕು, ಆಸ್ಪತ್ರೆಗೆ ಯಾವಾಗ. ಜೊತೆಗೆ ಪರ್ಸ್ನಲ್ಲಿ ಇಟ್ಟುಕೊಳ್ಳುವ ಗುರುತಿನ ಚೀಟಿ.
In the book as Appendix 5 ಪುಸ್ತಕದಲ್ಲಿ ಅನುಬಂಧ 5
Use it on your phone, on Swasthyaನಿಮ್ಮ ಫೋನಿನಲ್ಲೇ ಬಳಸಿ, ಸ್ವಾಸ್ಥ್ಯದಲ್ಲಿ
Sick Day With Diabetesಹುಷಾರಿಲ್ಲದ ದಿನ: ಮಧುಮೇಹದ ನಿಯಮಗಳುEmergency Medical ID Cardತುರ್ತು ವೈದ್ಯಕೀಯ ಗುರುತಿನ ಚೀಟಿThe yearly check-up list, and what is due when ವಾರ್ಷಿಕ ಆರೋಗ್ಯ ತಪಾಸಣಾ ಮಾರ್ಗದರ್ಶಿ
Which check, how often, and what the target is. Type the date you last had each one and the page works out what is due and what is overdue. ಯಾವ ತಪಾಸಣೆ ಎಷ್ಟು ದಿನಗಳಿಗೊಮ್ಮೆ, ಗುರಿ ಏನು ಎಂಬ ಪಟ್ಟಿ. ಕೊನೆಯ ಬಾರಿ ಮಾಡಿಸಿದ ದಿನಾಂಕ ಬರೆದರೆ, ಮುಂದಿನದು ಯಾವಾಗ ಎಂದು ಪುಟವೇ ಹೇಳುತ್ತದೆ.
In the book as Appendix 1 ಪುಸ್ತಕದಲ್ಲಿ ಅನುಬಂಧ 1
Use it on your phone, on Swasthyaನಿಮ್ಮ ಫೋನಿನಲ್ಲೇ ಬಳಸಿ, ಸ್ವಾಸ್ಥ್ಯದಲ್ಲಿ
My Diabetes Check-Up Calendarನನ್ನ ಮಧುಮೇಹ ತಪಾಸಣಾ ಕ್ಯಾಲೆಂಡರ್The traffic light food guide and the smart plate ಟ್ರಾಫಿಕ್ ಲೈಟ್ ಆಹಾರ ಮಾರ್ಗದರ್ಶಿ ಮತ್ತು ಸ್ಮಾರ್ಟ್ ಪ್ಲೇಟ್
Which South Indian foods are green, yellow or red, searchable by name, with the half-quarter-quarter plate the book asks for. ದಕ್ಷಿಣ ಭಾರತೀಯ ಆಹಾರಗಳು ಹಸಿರು, ಹಳದಿ, ಕೆಂಪು ಯಾವುದರಲ್ಲಿ ಬರುತ್ತವೆ ಎಂಬುದು. ಒಂದು ಪದಾರ್ಥದ ಹೆಸರು ಬರೆದು ಹುಡುಕಬಹುದು.
In the book as Appendix 3 ಪುಸ್ತಕದಲ್ಲಿ ಅನುಬಂಧ 3
Use it on your phone, on Swasthyaನಿಮ್ಮ ಫೋನಿನಲ್ಲೇ ಬಳಸಿ, ಸ್ವಾಸ್ಥ್ಯದಲ್ಲಿ
The Food Traffic Light and the Smart Plateಟ್ರಾಫಿಕ್ ಲೈಟ್ ಆಹಾರ ಮಾರ್ಗದರ್ಶಿ ಮತ್ತು ಸ್ಮಾರ್ಟ್ ಪ್ಲೇಟ್The daily glucose logbook ದಿನನಿತ್ಯದ ಗ್ಲೂಕೋಸ್ ಲಾಗ್ಬುಕ್
A month of readings, four times a day, with the targets marked. Fill it in here and print it, or print an empty one and write on it. ದಿನದ ನಾಲ್ಕು ಹೊತ್ತಿನ ಸಕ್ಕರೆ ಮಟ್ಟ ದಾಖಲಿಸುವ ಪಟ್ಟಿ. ಇಲ್ಲಿಯೇ ತುಂಬಿ ಮುದ್ರಿಸಬಹುದು, ಅಥವಾ ಖಾಲಿ ಪ್ರತಿ ಮುದ್ರಿಸಿ ಕೈಯಲ್ಲಿ ಬರೆಯಬಹುದು.
In the book as Appendix 4 ಪುಸ್ತಕದಲ್ಲಿ ಅನುಬಂಧ 4
Use it on your phone, on Swasthyaನಿಮ್ಮ ಫೋನಿನಲ್ಲೇ ಬಳಸಿ, ಸ್ವಾಸ್ಥ್ಯದಲ್ಲಿ
My Glucose Logbookನನ್ನ ಗ್ಲೂಕೋಸ್ ಲಾಗ್ಬುಕ್The Indian Diabetes Risk Score ಭಾರತೀಯ ಮಧುಮೇಹ ಅಪಾಯ ಸೂಚ್ಯಂಕ (IDRS)
Four questions, two minutes, for somebody who does not yet have diabetes. Print a blank one for each person in the house. ನಾಲ್ಕು ಪ್ರಶ್ನೆ, ಎರಡು ನಿಮಿಷ. ಮಧುಮೇಹ ಬರುವ ಮುನ್ನವೇ ಅಪಾಯದ ಮಟ್ಟ ತಿಳಿಯಲು. ಮನೆಯವರಿಗೆ ಮುದ್ರಿಸಿ ಕೊಡಬಹುದು.
In the book as Appendix 6 ಪುಸ್ತಕದಲ್ಲಿ ಅನುಬಂಧ 6
Use it on your phone, on Swasthyaನಿಮ್ಮ ಫೋನಿನಲ್ಲೇ ಬಳಸಿ, ಸ್ವಾಸ್ಥ್ಯದಲ್ಲಿ
Indian Diabetes Risk Scoreಭಾರತೀಯ ಮಧುಮೇಹ ಅಪಾಯದ ಅಂಕ