Search MEDiscuss
7 results
-
ವೀಕೆಂಡ್ ವಾರಿಯರ್ಸ್: ವಾರವೆಲ್ಲಾ ರೆಸ್ಟ್, ವೀಕೆಂಡ್ನಲ್ಲಿ ಎವರೆಸ್ಟ್!mediscuss.org › weekend-warriors-rest-all-week-everest-at-the-weekend-kannada
ವಾರವಿಡೀ ಕುಳಿತು, ವಾರಾಂತ್ಯದಲ್ಲಿ ಒಮ್ಮೆಲೇ ಟ್ರೆಕ್ಕಿಂಗ್, ಮ್ಯಾರಥಾನ್, ಜಿಮ್? ಐದು ದಿನ ಮಲಗಿದ್ದ ಹೃದಯಕ್ಕೆ ದಿಢೀರ್ ಭಾರ ಏಕೆ ಅಪಾಯ, ಪ್ರತಿದಿನದ ವ್ಯಾಯಾಮ ಏಕೆ ಉತ್ತಮ, ಇಂಗ್ಲಿಷ್ ಅನುವಾದದೊಂದಿಗೆ.
-
ದಿನಕ್ಕೆ 4 ಲೀಟರ್ ನೀರು ಕುಡಿಯಲೇಬೇಕೆ?mediscuss.org › must-we-drink-4-litres-of-water-a-day-kannada
ದಿನಕ್ಕೆ ನಾಲ್ಕೈದು ಲೀಟರ್ ನೀರು ಕುಡಿದರೆ ಚರ್ಮ ಹೊಳೆಯುತ್ತದೆಯೇ? ಬಾಯಾರಿಕೆ ಇಲ್ಲದೆ ಬಲವಂತವಾಗಿ ನೀರು ಕುಡಿದರೆ ರಕ್ತದ ಸೋಡಿಯಂ ಕುಸಿಯಬಹುದು. ನಮಗೆ ನಿಜವಾಗಿ ಎಷ್ಟು ನೀರು ಬೇಕು?
-
ಕುಡಿಯುವ ಅಭ್ಯಾಸವಿಲ್ಲದಿದ್ದರೂ ‘ಫ್ಯಾಟಿ ಲಿವರ್’ ಕಾಡುವುದು ಏಕೆ?mediscuss.org › why-fatty-liver-when-i-dont-drink-kannada
ಮದ್ಯಪಾನ ಮಾಡದಿದ್ದರೂ ಲಿವರ್ನಲ್ಲಿ ಕೊಬ್ಬು ಏಕೆ ಸೇರುತ್ತದೆ? ಅತಿಯಾದ ಆಹಾರ, ಪಾಲಿಶ್ ಮಾಡಿದ ಅನ್ನ, ವ್ಯಾಯಾಮದ ಕೊರತೆಯ ಪಾತ್ರ ಮತ್ತು ಫ್ಯಾಟಿ ಲಿವರ್ ರಿವರ್ಸ್ ಮಾಡುವ ಸರಳ ಅಭ್ಯಾಸಗಳು, ಇಂಗ್ಲಿಷ್ ಅನುವಾದದೊಂದಿಗೆ.
-
ದಿನಪೂರ್ತಿ ಮನೆ ಕೆಲಸ ಮಾಡ್ತೀನಿ, ಅದೇ ನಂಗೆ ದೊಡ್ಡ ವಾಕಿಂಗ್! ಇದು ನಿಜಾನಾ?mediscuss.org › i-do-housework-all-day-thats-my-workout-kannada
ದಿನವಿಡೀ ಮನೆಯೊಳಗೆ ಓಡಾಡುತ್ತಾ ಕೆಲಸ ಮಾಡಿದರೆ ಅದೇ ವ್ಯಾಯಾಮವೇ? ಸುಸ್ತು, ಬೆವರು ಇದ್ದರೂ ಮಧುಮೇಹ ನಿಯಂತ್ರಣಕ್ಕೆ ಬೇಕಾದ ಬಿರುಸಾದ ನಡಿಗೆಗೆ ಅದು ಏಕೆ ಸಮವಲ್ಲ, ಇಂಗ್ಲಿಷ್ ಅನುವಾದದೊಂದಿಗೆ.
-
ನಿದ್ದೆ ಮಾಡೋದು ಮೊಬೈಲ್ ಚಾರ್ಜಿಂಗ್ ಮಾಡಿದ ಹಾಗೆmediscuss.org › sleep-is-just-like-charging-your-smartphone-kannada
ರಾತ್ರಿ ಮೂರ್ನಾಲ್ಕು ಗಂಟೆ ನಿದ್ದೆ ಸಾಕು ಎನ್ನುವುದು ಹೆಮ್ಮೆಯ ವಿಷಯವಲ್ಲ. ನಿದ್ದೆಯಲ್ಲಿ ದೇಹ ಏನು ರಿಪೇರಿ ಮಾಡುತ್ತದೆ, ನೀಲಿ ಬೆಳಕು ಏಕೆ ಅಡ್ಡಿ, ಸ್ಲೀಪ್ ಹೈಜೀನ್ ಸೂತ್ರಗಳು, ಇಂಗ್ಲಿಷ್ ಅನುವಾದದೊಂದಿಗೆ.
-
ಸಕ್ಕರೆಯೋ ಬೆಲ್ಲವೋ?mediscuss.org › sugar-or-jaggery-kannada
ಸಕ್ಕರೆ ಬದಲು ಬೆಲ್ಲ ತಿಂದರೆ ಮಧುಮೇಹ ಬರುವುದಿಲ್ಲವೇ? ಸುಕ್ರೋಸ್ ಸತ್ಯ, ಖನಿಜಗಳ ಭ್ರಮೆ ಮತ್ತು ಬೆಲ್ಲದ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಇಂಗ್ಲಿಷ್ ಅನುವಾದದೊಂದಿಗೆ.
-
ದುಬಾರಿ ಉಪ್ಪಿನ ಹಿಂದಿರುವ ಅಗ್ಗದ ಸುಳ್ಳುಗಳು!mediscuss.org › the-cheap-lies-behind-expensive-salt-kannada
200 ರೂಪಾಯಿಯ ಹಿಮಾಲಯನ್ ಪಿಂಕ್ ಸಾಲ್ಟ್ ಬಿಪಿ ಕಡಿಮೆ ಮಾಡುತ್ತದೆಯೇ? ಸೋಡಿಯಂ ಸತ್ಯ, 84 ಖನಿಜಗಳ ಮಿಥ್ಯೆ ಮತ್ತು ಅಯೋಡಿನ್ ಕೊರತೆಯ ಅಪಾಯ, ಇಂಗ್ಲಿಷ್ ಅನುವಾದದೊಂದಿಗೆ.