MEDiscuss Search

Search MEDiscuss

7 results

  1. ವೀಕೆಂಡ್ ವಾರಿಯರ್ಸ್: ವಾರವೆಲ್ಲಾ ರೆಸ್ಟ್, ವೀಕೆಂಡ್‌ನಲ್ಲಿ ಎವರೆಸ್ಟ್!
    mediscuss.org › weekend-warriors-rest-all-week-everest-at-the-weekend-kannada

    ವಾರವಿಡೀ ಕುಳಿತು, ವಾರಾಂತ್ಯದಲ್ಲಿ ಒಮ್ಮೆಲೇ ಟ್ರೆಕ್ಕಿಂಗ್, ಮ್ಯಾರಥಾನ್, ಜಿಮ್? ಐದು ದಿನ ಮಲಗಿದ್ದ ಹೃದಯಕ್ಕೆ ದಿಢೀರ್ ಭಾರ ಏಕೆ ಅಪಾಯ, ಪ್ರತಿದಿನದ ವ್ಯಾಯಾಮ ಏಕೆ ಉತ್ತಮ, ಇಂಗ್ಲಿಷ್ ಅನುವಾದದೊಂದಿಗೆ.

    Site ಕ್ಷ ಕಿರಣ 462 words
  2. ದಿನಕ್ಕೆ 4 ಲೀಟರ್ ನೀರು ಕುಡಿಯಲೇಬೇಕೆ?
    mediscuss.org › must-we-drink-4-litres-of-water-a-day-kannada

    ದಿನಕ್ಕೆ ನಾಲ್ಕೈದು ಲೀಟರ್ ನೀರು ಕುಡಿದರೆ ಚರ್ಮ ಹೊಳೆಯುತ್ತದೆಯೇ? ಬಾಯಾರಿಕೆ ಇಲ್ಲದೆ ಬಲವಂತವಾಗಿ ನೀರು ಕುಡಿದರೆ ರಕ್ತದ ಸೋಡಿಯಂ ಕುಸಿಯಬಹುದು. ನಮಗೆ ನಿಜವಾಗಿ ಎಷ್ಟು ನೀರು ಬೇಕು?

    Site ಕ್ಷ ಕಿರಣ 688 words
  3. ಕುಡಿಯುವ ಅಭ್ಯಾಸವಿಲ್ಲದಿದ್ದರೂ ‘ಫ್ಯಾಟಿ ಲಿವರ್’ ಕಾಡುವುದು ಏಕೆ?
    mediscuss.org › why-fatty-liver-when-i-dont-drink-kannada

    ಮದ್ಯಪಾನ ಮಾಡದಿದ್ದರೂ ಲಿವರ್‌ನಲ್ಲಿ ಕೊಬ್ಬು ಏಕೆ ಸೇರುತ್ತದೆ? ಅತಿಯಾದ ಆಹಾರ, ಪಾಲಿಶ್ ಮಾಡಿದ ಅನ್ನ, ವ್ಯಾಯಾಮದ ಕೊರತೆಯ ಪಾತ್ರ ಮತ್ತು ಫ್ಯಾಟಿ ಲಿವರ್ ರಿವರ್ಸ್ ಮಾಡುವ ಸರಳ ಅಭ್ಯಾಸಗಳು, ಇಂಗ್ಲಿಷ್ ಅನುವಾದದೊಂದಿಗೆ.

    Site ಕ್ಷ ಕಿರಣ 458 words
  4. ದಿನಪೂರ್ತಿ ಮನೆ ಕೆಲಸ ಮಾಡ್ತೀನಿ, ಅದೇ ನಂಗೆ ದೊಡ್ಡ ವಾಕಿಂಗ್! ಇದು ನಿಜಾನಾ?
    mediscuss.org › i-do-housework-all-day-thats-my-workout-kannada

    ದಿನವಿಡೀ ಮನೆಯೊಳಗೆ ಓಡಾಡುತ್ತಾ ಕೆಲಸ ಮಾಡಿದರೆ ಅದೇ ವ್ಯಾಯಾಮವೇ? ಸುಸ್ತು, ಬೆವರು ಇದ್ದರೂ ಮಧುಮೇಹ ನಿಯಂತ್ರಣಕ್ಕೆ ಬೇಕಾದ ಬಿರುಸಾದ ನಡಿಗೆಗೆ ಅದು ಏಕೆ ಸಮವಲ್ಲ, ಇಂಗ್ಲಿಷ್ ಅನುವಾದದೊಂದಿಗೆ.

    Site ಕ್ಷ ಕಿರಣ 410 words
  5. ನಿದ್ದೆ ಮಾಡೋದು ಮೊಬೈಲ್ ಚಾರ್ಜಿಂಗ್ ಮಾಡಿದ ಹಾಗೆ
    mediscuss.org › sleep-is-just-like-charging-your-smartphone-kannada

    ರಾತ್ರಿ ಮೂರ್ನಾಲ್ಕು ಗಂಟೆ ನಿದ್ದೆ ಸಾಕು ಎನ್ನುವುದು ಹೆಮ್ಮೆಯ ವಿಷಯವಲ್ಲ. ನಿದ್ದೆಯಲ್ಲಿ ದೇಹ ಏನು ರಿಪೇರಿ ಮಾಡುತ್ತದೆ, ನೀಲಿ ಬೆಳಕು ಏಕೆ ಅಡ್ಡಿ, ಸ್ಲೀಪ್ ಹೈಜೀನ್ ಸೂತ್ರಗಳು, ಇಂಗ್ಲಿಷ್ ಅನುವಾದದೊಂದಿಗೆ.

    Site ಕ್ಷ ಕಿರಣ 563 words
  6. ಸಕ್ಕರೆಯೋ ಬೆಲ್ಲವೋ?
    mediscuss.org › sugar-or-jaggery-kannada

    ಸಕ್ಕರೆ ಬದಲು ಬೆಲ್ಲ ತಿಂದರೆ ಮಧುಮೇಹ ಬರುವುದಿಲ್ಲವೇ? ಸುಕ್ರೋಸ್ ಸತ್ಯ, ಖನಿಜಗಳ ಭ್ರಮೆ ಮತ್ತು ಬೆಲ್ಲದ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಇಂಗ್ಲಿಷ್ ಅನುವಾದದೊಂದಿಗೆ.

    Site ಕ್ಷ ಕಿರಣ 429 words
  7. ದುಬಾರಿ ಉಪ್ಪಿನ ಹಿಂದಿರುವ ಅಗ್ಗದ ಸುಳ್ಳುಗಳು!
    mediscuss.org › the-cheap-lies-behind-expensive-salt-kannada

    200 ರೂಪಾಯಿಯ ಹಿಮಾಲಯನ್ ಪಿಂಕ್ ಸಾಲ್ಟ್ ಬಿಪಿ ಕಡಿಮೆ ಮಾಡುತ್ತದೆಯೇ? ಸೋಡಿಯಂ ಸತ್ಯ, 84 ಖನಿಜಗಳ ಮಿಥ್ಯೆ ಮತ್ತು ಅಯೋಡಿನ್ ಕೊರತೆಯ ಅಪಾಯ, ಇಂಗ್ಲಿಷ್ ಅನುವಾದದೊಂದಿಗೆ.

    Site ಕ್ಷ ಕಿರಣ 355 words