Tell us somethingನಮಗೆ ತಿಳಿಸಿA problem with a tool, a suggestion, or a question.ಪರಿಕರದಲ್ಲಿನ ದೋಷ, ಸಲಹೆ, ಅಥವಾ ಪ್ರಶ್ನೆ.
This is not a way to get medical advice. Nobody here can look at your results and tell you what to do. Please take those to your own doctor. This form is for telling us that something on this site is wrong, confusing, or missing.ಇದು ವೈದ್ಯಕೀಯ ಸಲಹೆ ಪಡೆಯುವ ಮಾರ್ಗವಲ್ಲ. ನಿಮ್ಮ ಫಲಿತಾಂಶಗಳನ್ನು ನೋಡಿ ಏನು ಮಾಡಬೇಕೆಂದು ಹೇಳಲು ಇಲ್ಲಿ ಯಾರೂ ಇಲ್ಲ. ಅವುಗಳನ್ನು ದಯವಿಟ್ಟು ನಿಮ್ಮ ವೈದ್ಯರ ಬಳಿ ಒಯ್ಯಿರಿ. ಈ ನಮೂನೆ, ಈ ತಾಣದಲ್ಲಿ ಏನಾದರೂ ತಪ್ಪಿದ್ದರೆ, ಗೊಂದಲವಿದ್ದರೆ ಅಥವಾ ಇಲ್ಲದಿದ್ದರೆ ನಮಗೆ ತಿಳಿಸಲು ಇರುವುದು.