Search MEDiscuss
25 results, showing 1–10
-
ಆರೋಗ್ಯ ಮಂಥನmediscuss.org › category › arogya-manthana-kannada
ಕನ್ನಡದಲ್ಲಿ ಸರಳ ವೈದ್ಯಕೀಯ ಲೇಖನಗಳು: ಕಾಯಿಲೆಗಳು, ಜೀವನಶೈಲಿ ಮತ್ತು ವೈದ್ಯರೊಬ್ಬರ ಮನದಾಳದ ಮಾತುಗಳು, ವೈಜ್ಞಾನಿಕ ಆಧಾರದೊಂದಿಗೆ. ಇದನ್ನೂ ನೋಡಿ: MEDiscuss ಪುಸ್ತಕಗಳು
-
ಕಾಯಿಲೆ ಮತ್ತು ಚಿಕಿತ್ಸೆmediscuss.org › category › arogya-manthana-kannada › diseases-treatment-kannada
ಸಾಮಾನ್ಯ ಕಾಯಿಲೆಗಳು, ಪರೀಕ್ಷೆಗಳು ಮತ್ತು ಔಷಧಗಳ ಬಗ್ಗೆ ಸರಳ ವಿವರಣೆ.
-
ಕ್ಷ ಕಿರಣmediscuss.org › category › arogya-manthana-kannada › ksha-kirana-kannada
ವಿಶ್ವವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾಗುವ ಡಾ. ಶಶಿಕಿರಣ್ ಉಮಾಕಾಂತ್ ಅವರ ಆರೋಗ್ಯ ಅಂಕಣ: ಆರೋಗ್ಯದ ಕುರಿತ ನಂಬಿಕೆಗಳು ಮತ್ತು ಟ್ರೆಂಡ್‌ಗಳನ್ನು ವಿಜ್ಞಾನದ ಕ್ಷ ಕಿರಣದಲ್ಲಿ ನೋಡುವ ಪ್ರಯತ್ನ. ಪ್ರತಿ ಲೇಖನದೊಂದಿಗೆ ಪತ್ರಿಕೆಯ ಮೂಲ ಪುಟವಿದೆ; ಇಂಗ್ಲಿಷ್ ಅನುವಾದ ‘The Inside Story’ ವಿಭಾಗದಲ್ಲಿ ಪ್ರತ್ಯೇಕ ಲೇಖನವಾಗಿ ಲಭ್ಯ.
-
ಜೀವನಶೈಲಿmediscuss.org › category › arogya-manthana-kannada › lifestyle-kannada
ಆಹಾರ, ನೀರು, ತೂಕ ಮತ್ತು ದಿನನಿತ್ಯದ ಅಭ್ಯಾಸಗಳು: ಆರೋಗ್ಯವನ್ನು ರೂಪಿಸುವ ಸಣ್ಣ ಆಯ್ಕೆಗಳು.
-
ದೃಷ್ಟಿಕೋನmediscuss.org › category › arogya-manthana-kannada › drishtikona-kannada
ವೈದ್ಯಕೀಯ, ಸಮಾಜ ಮತ್ತು ಜೀವನದ ಕುರಿತು ವೈದ್ಯರೊಬ್ಬರ ಅಭಿಪ್ರಾಯಗಳು ಮತ್ತು ಚಿಂತನೆಗಳು.
-
ಊಟದ ತಟ್ಟೆ ಹೇಗಿರಬೇಕು? ಮಧುಮೇಹಿಗಳಿಗೊಂದು ‘ಸ್ಮಾರ್ಟ್ ಪ್ಲೇಟ್’ ಸೂತ್ರmediscuss.org › smart-plate-diabetes-indian-diet-kannada
ಮಧುಮೇಹ ಇದ್ದರೆ ಊಟ ಬಿಡಬೇಕಿಲ್ಲ. ಅರ್ಧ ತಟ್ಟೆ ತರಕಾರಿ, ಕಾಲು ಭಾಗ ಪ್ರೋಟೀನ್, ಕಾಲು ಭಾಗ ಅನ್ನ ಅಥವಾ ಚಪಾತಿ: ನಮ್ಮ ನಿತ್ಯದ ಊಟದಲ್ಲಿ ಸ್ಮಾರ್ಟ್ ಪ್ಲೇಟ್ ಅಳವಡಿಸಿಕೊಳ್ಳುವುದು ಹೇಗೆ?
-
ಯುವಜನರಲ್ಲಿ ಹಠಾತ್ ಸಾವುಗಳು: ನಿಜವಾದ ಕಾರಣವೇನು?mediscuss.org › sudden-deaths-in-young-people-kannada
ಯುವಜನರ ಹಠಾತ್ ಸಾವುಗಳಿಗೆ ಕೋವಿಡ್ ಲಸಿಕೆ ಕಾರಣವೇ? ಐಸಿಎಂಆರ್ ಮತ್ತು ಇಂಗ್ಲೆಂಡಿನ ಅಧ್ಯಯನಗಳು ಏನು ಹೇಳುತ್ತವೆ, ಮತ್ತು ಈ ಸಾವುಗಳ ಹಿಂದಿನ ನಿಜವಾದ ಕಾರಣಗಳು.
-
ವೀಕೆಂಡ್ ವಾರಿಯರ್ಸ್: ವಾರವೆಲ್ಲಾ ರೆಸ್ಟ್, ವೀಕೆಂಡ್‌ನಲ್ಲಿ ಎವರೆಸ್ಟ್!mediscuss.org › weekend-warriors-rest-all-week-everest-at-the-weekend-kannada
ವಾರವಿಡೀ ಕುಳಿತು, ವಾರಾಂತ್ಯದಲ್ಲಿ ಒಮ್ಮೆಲೇ ಟ್ರೆಕ್ಕಿಂಗ್, ಮ್ಯಾರಥಾನ್, ಜಿಮ್? ಐದು ದಿನ ಮಲಗಿದ್ದ ಹೃದಯಕ್ಕೆ ದಿಢೀರ್ ಭಾರ ಏಕೆ ಅಪಾಯ, ಪ್ರತಿದಿನದ ವ್ಯಾಯಾಮ ಏಕೆ ಉತ್ತಮ, ಇಂಗ್ಲಿಷ್ ಅನುವಾದದೊಂದಿಗೆ.
-
ದಿನಕ್ಕೆ 4 ಲೀಟರ್ ನೀರು ಕುಡಿಯಲೇಬೇಕೆ?mediscuss.org › must-we-drink-4-litres-of-water-a-day-kannada
ದಿನಕ್ಕೆ ನಾಲ್ಕೈದು ಲೀಟರ್ ನೀರು ಕುಡಿದರೆ ಚರ್ಮ ಹೊಳೆಯುತ್ತದೆಯೇ? ಬಾಯಾರಿಕೆ ಇಲ್ಲದೆ ಬಲವಂತವಾಗಿ ನೀರು ಕುಡಿದರೆ ರಕ್ತದ ಸೋಡಿಯಂ ಕುಸಿಯಬಹುದು. ನಮಗೆ ನಿಜವಾಗಿ ಎಷ್ಟು ನೀರು ಬೇಕು?
-
ಕುಡಿಯುವ ಅಭ್ಯಾಸವಿಲ್ಲದಿದ್ದರೂ ‘ಫ್ಯಾಟಿ ಲಿವರ್’ ಕಾಡುವುದು ಏಕೆ?mediscuss.org › why-fatty-liver-when-i-dont-drink-kannada
ಮದ್ಯಪಾನ ಮಾಡದಿದ್ದರೂ ಲಿವರ್‌ನಲ್ಲಿ ಕೊಬ್ಬು ಏಕೆ ಸೇರುತ್ತದೆ? ಅತಿಯಾದ ಆಹಾರ, ಪಾಲಿಶ್ ಮಾಡಿದ ಅನ್ನ, ವ್ಯಾಯಾಮದ ಕೊರತೆಯ ಪಾತ್ರ ಮತ್ತು ಫ್ಯಾಟಿ ಲಿವರ್ ರಿವರ್ಸ್ ಮಾಡುವ ಸರಳ ಅಭ್ಯಾಸಗಳು, ಇಂಗ್ಲಿಷ್ ಅನುವಾದದೊಂದಿಗೆ.