ವೈದ್ಯಕೀಯ, ಸಮಾಜ ಮತ್ತು ಜೀವನದ ಕುರಿತು ವೈದ್ಯರೊಬ್ಬರ ಅಭಿಪ್ರಾಯಗಳು ಮತ್ತು ಚಿಂತನೆಗಳು.

ರಸ್ತೆ ಗುಂಡಿಗಳು, ಬೆನ್ನುನೋವು ಮತ್ತು ದೇಶದ ಆರ್ಥಿಕತೆ
ನಾವು ರಸ್ತೆ ಗುಂಡಿಗಳ ಬಗ್ಗೆ ಮಾತನಾಡುವಾಗ ಸಾಮಾನ್ಯವಾಗಿ ಬೆನ್ನುನೋವು, ವಾಹನದ ರಿಪೇರಿ ಖರ್ಚು ಅಥವಾ ಟ್ರಾಫಿಕ್ ಕಿರಿಕಿರಿಯ ಬಗ್ಗೆ ಮಾತ್ರ ಯೋಚಿಸುತ್ತೇವೆ. ನಾವೆಲ್ಲರೂ ಈ ಗುಂಡಿಗಳಿಗೆ ಎಷ್ಟರಮಟ್ಟಿಗೆ ಒಗ್ಗಿಹೋಗಿದ್ದೇವೆಂದರೆ, ಗುಂಡಿ ಕಂಡಾಕ್ಷಣ ಬ್ರೇಕ್ ಹಾಕುವುದು, ಗೇರ್ ಬದಲಾಯಿಸುವುದು ನಮ್ಮ ದೈನಂದಿನ ಅಭ್ಯಾಸವೇ ಆಗಿಬಿಟ್ಟಿದೆ. ಆದರೆ, ಈ ‘ಅಭ್ಯಾಸ’ದ ಹಿಂದಿರುವ ಒಂದು ಬಹುದೊಡ್ಡ ಆರ್ಥಿಕ ಸತ್ಯದ ಕಡೆಗೆ…

















