139 articles Writing since 2007 Writes about Health & Wellness 69 Medicine & Meaning 29 ಆರೋಗ್ಯ ಮಂಥನ 25 Understanding Illness 20 Honest Conversations 18
Most read
All articles

ಆಸ್ಪತ್ರೆಯ ಬಿಲ್, ಕರಗುವ ಉಳಿತಾಯ ಮತ್ತು ಆರೋಗ್ಯ ವಿಮೆ
ಅನಿರೀಕ್ಷಿತ ಆಸ್ಪತ್ರೆ ವೆಚ್ಚದಿಂದ ಉಳಿತಾಯವನ್ನು ಕಾಪಾಡುವುದು ಹೇಗೆ? ಆರೋಗ್ಯ ವಿಮೆ ಖರೀದಿಸುವ ಮುನ್ನ ತಿಳಿಯಬೇಕಾದ ಅಂಶಗಳು, ಕ್ಲೇಮ್ ತಿರಸ್ಕಾರದ ಕಾರಣಗಳು ಮತ್ತು ವಿಮಾ ಒಂಬುಡ್ಸ್ಮನ್ ನೆರವು.

ಹಾರ್ಟ್ ಅಟ್ಯಾಕ್, ಕಾರ್ಡಿಯಾಕ್ ಅರೆಸ್ಟ್, ಹಾರ್ಟ್ ಫೇಲ್ಯೂರ್: ಮೂರೂ ಒಂದೇನಾ?
ಹಾರ್ಟ್ ಅಟ್ಯಾಕ್, ಕಾರ್ಡಿಯಾಕ್ ಅರೆಸ್ಟ್ ಮತ್ತು ಹಾರ್ಟ್ ಫೇಲ್ಯೂರ್ ಒಂದೇ ಅಲ್ಲ. ವಾಹನದ ಎಂಜಿನ್ ಉದಾಹರಣೆಯ ಮೂಲಕ ಈ ಮೂರು ಸಮಸ್ಯೆಗಳ ವ್ಯತ್ಯಾಸ, ಲಕ್ಷಣ ಮತ್ತು ತುರ್ತು ಚಿಕಿತ್ಸೆ, ಇಂಗ್ಲಿಷ್ ಅನುವಾದದೊಂದಿಗೆ.

ಊಟದ ತಟ್ಟೆ ಹೇಗಿರಬೇಕು? ಮಧುಮೇಹಿಗಳಿಗೊಂದು ‘ಸ್ಮಾರ್ಟ್ ಪ್ಲೇಟ್’ ಸೂತ್ರ
ಮಧುಮೇಹ ಇದ್ದರೆ ಊಟ ಬಿಡಬೇಕಿಲ್ಲ. ಅರ್ಧ ತಟ್ಟೆ ತರಕಾರಿ, ಕಾಲು ಭಾಗ ಪ್ರೋಟೀನ್, ಕಾಲು ಭಾಗ ಅನ್ನ ಅಥವಾ ಚಪಾತಿ: ನಮ್ಮ ನಿತ್ಯದ ಊಟದಲ್ಲಿ ಸ್ಮಾರ್ಟ್ ಪ್ಲೇಟ್ ಅಳವಡಿಸಿಕೊಳ್ಳುವುದು ಹೇಗೆ?

The Smart Plate: How to Eat Well With Diabetes, the Indian Way
The smart plate is a simple way to eat with diabetes: half the plate vegetables, a quarter protein, a quarter rice or roti. Here is how…

Sudden Deaths in the Young: What Is the Real Cause?
Is the COVID-19 vaccine behind the sudden deaths of young people? What the ICMR and English studies found, and the real reasons behind these deaths.

Diagnosing Autoimmune Disease
From the patient to the antibody: reading the ANA and specific antibodies, ruling out the mimics, and using two free CDSS tools, with nine worked cases.

Weekend Warriors: Rest All Week, Everest at the Weekend?
Sitting all week, then trekking or lifting hard at the weekend? Why a sudden load on an unprepared heart is risky, and why daily exercise works…

ವೀಕೆಂಡ್ ವಾರಿಯರ್ಸ್: ವಾರವೆಲ್ಲಾ ರೆಸ್ಟ್, ವೀಕೆಂಡ್ನಲ್ಲಿ ಎವರೆಸ್ಟ್!
ವಾರವಿಡೀ ಕುಳಿತು, ವಾರಾಂತ್ಯದಲ್ಲಿ ಒಮ್ಮೆಲೇ ಟ್ರೆಕ್ಕಿಂಗ್, ಮ್ಯಾರಥಾನ್, ಜಿಮ್? ಐದು ದಿನ ಮಲಗಿದ್ದ ಹೃದಯಕ್ಕೆ ದಿಢೀರ್ ಭಾರ ಏಕೆ ಅಪಾಯ, ಪ್ರತಿದಿನದ ವ್ಯಾಯಾಮ ಏಕೆ ಉತ್ತಮ, ಇಂಗ್ಲಿಷ್ ಅನುವಾದದೊಂದಿಗೆ.


















